ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವಾಣಿಜ್ಯ ಸಿಲಿಂಡರ್ ಇಳಿಕೆಯಾಗಿರುವ ಬಗ್ಗೆ ತಿಳಿಸಿಕೊಡಲಿದ್ದೇವೆ. ದೇಶಾದ್ಯಂತ ಇರುವಂತಹ ಬೆಲೆಗಳು ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ದಿನ ಬಳಕೆಗೆ ಅಗತ್ಯವಾಗಿರುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯು ಇಳಿಕೆಯನ್ನು ಕಂಡಿದೆ. ಹಾಗಾದ್ರೆ ಎಷ್ಟು ಬೆಲೆ ಇಳಿಕೆಯಾಗಿದೆ ಮತ್ತು ಯಾವ ರಾಜ್ಯದಲ್ಲಿ ಎಷ್ಟು ಬೆಲೆಯನ್ನು ಹೊಂದಿದೆ ಎಂದು ನೋಡಲು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಸೋಮವಾರದಿಂದ ಪರಿಷ್ಕರಿಸಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಇಂದಿನಿಂದ ಜುಲೈ 1 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ದರವನ್ನು 30 ರೂ ಕಡಿತಗೊಳಿಸಲಾಗಿದೆ.
ದೆಹಲಿಯಲ್ಲಿ ಇಂದಿನಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ 1646 ರೂ.
ಇತರೆ ವಿಷಯಗಳು:
ಬಡವರಿಗೆ ಸಿಗಲಿದೆ ಸರ್ಕಾರದ ಸಾಥ್.!! ಆವಾಸ್ ಯೋಜನೆ ನೊಂದಣಿ ಅರ್ಜಿ ಆಹ್ವಾನ
ಸರ್ಕಾರದಿಂದ ಬಂತು ಜಬರ್ದಸ್ತ್ ಆಫರ್.!! ಇಂತವರಿಗೆ ಇನ್ಮುಂದೆ ಉಚಿತ ಚಿಕಿತ್ಸಾ ಸೌಲಭ್ಯ