ಹಲೋ ಸ್ನೇಹಿತರೇ, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ಹಾಗೂ ಯಾವುದೇ ಸರ್ಕಾರಿ ಕೆಲಸ ಮಾಡಿಕೊಳ್ಳುವುದಕ್ಕೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆ ಅಂದ್ರೆ ಅದು ಆಧಾರ್ ಕಾರ್ಡ್ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಪ್ರತಿಯೊಂದು ಚಿಕ್ಕ ಕೆಲಸದಿಂದ ಪ್ರಾರಂಭವಾಗಿ ದೊಡ್ಡ ಕೆಲಸದವರಿಗೂ ಕೂಡ ಸರ್ಕಾರ ನೀಡಿರುವಂತಹ ಈ ಗುರುತು ಪತ್ರವಾಗಿರುವಂತಹ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾಗಿ ಬೇಕಾಗುತ್ತದೆ.
ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಸಹ ಅಷ್ಟೊಂದು ಸುಲಭವಾಗಿ ನಡೆಯಲು ಸಾಧ್ಯವೇ ಇಲ್ಲ ಅಂತ ಹೇಳಬಹುದು ಯಾಕೆಂದ್ರೆ ನಿಮ್ಮನ್ನು ನೀವು ಎಂಬುದಾಗಿ ಸಾಬೀತುಪಡಿಸಲು ಇರುವಂತಹ ಏಕೈಕವಾದ ಸರ್ಕಾರಿ ದಾಖಲೆ ಪತ್ರ ಅಂದ್ರೆ ಅದುವೇ ಆಧಾರ್ ಕಾರ್ಡ್ ಆಗಿದೆ.
ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಅಪ್ಡೇಟೆಡ್ ಆಗಿ ಇಟ್ಟುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿದೆ ಅನ್ನೋದಾಗಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿರುವುದನ್ನು ಕೂಡ ನೀವು ಕೇಳಿರಬಹುದು. ಇದೇ ವಿಚಾರದ ಬಗ್ಗೆ ಈಗ ಮೋದಿ ರವರು ಅಧಿಕಾರಕ್ಕೆ ಬಂದ ನಂತರ ಆಧಾರ್ ಕಾರ್ಡ್ ವಿಚಾರವಾಗಿ ಮತ್ತೊಂದು ಸುದ್ದಿ ಹೊರಬಂದಿದ್ದು ಹೊರಡಿಸಿರುವಂತಹ ಆ ಹೊಸ ನಿಯಮ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಆಧಾರ್ ಕಾರ್ಡ್ ಬಗ್ಗೆ ಬಂತು ನೋಡಿ ಹೊಸ ಆದೇಶ
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನೀವು ಗಮನವಹಿಸಿರಬಹುದು ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಜೂನ್ 14ರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲದೆ ಹೋದಲ್ಲಿ ಅವರ ಆಧಾರ್ ಕಾರ್ಡ್ ರದ್ದುಗೊಳ್ಳುತ್ತದೆ ಎಂಬುದಾಗಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತೆ. ಆದ್ರೆ ಇದ್ರ ಹಿಂದಿನ ನಿಜವಾದ ರಹಸ್ಯ ಮತ್ತು ಸತ್ಯ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಂಗಾರ ಕೊಳ್ಳುವವರಿಗೆ ಶುಭ ಘಳಿಗೆ.!! ಆಗಸ್ಟ್ ವೇಳೆ ಚಿನ್ನ ಭಾರೀ ಅಗ್ಗ
ಜೂನ್ 14ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡುವಂತಹ ಸಮಯಾವಧಿಯನ್ನು ನೀಡಲಾಗಿದೆಯೇ ಹೊರತು ಜೂನ್ 14ರ ನಂತರ ಸುಲಭವಾಗಿ ಯಾವುದೇ ಅನುಮಾನವಿಲ್ಲದೆ ಹಣವನ್ನು ಪಾವತಿಸಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳಬಹುದಾಗಿದೆ. ಇನ್ನೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಹೋದಲ್ಲಿ ಕೆಲ ಮಾಹಿತಿಗಳು ಅಪ್ಡೇಟ್ ಆಗಿಲ್ಲದೆ ಹೋದ್ರೆ ಅದರಿಂದಾಗಿಯೇ ನೀವು ಕೆಲವೊಂದು ಸರ್ಕಾರಿ ಕೆಲಸಗಳನ್ನು ಆಧಾರ್ ಕಾರ್ಡ್ ಮೂಲಕವೇ ಮಾಡುವುದು ಕಷ್ಟಕರವಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.
ಹೀಗಾಗಿ ಸಮಯಕ್ಕೆ ಸರಿಯಾಗಿ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷ ಆಗಿದ್ದರೆ ಅದನ್ನು ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಕೇಂದ್ರಗಳಿಗೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಜೂನ್ 14ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಿಕೊಂಡರೆ ನೀವು ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಹೆಚ್ಚಿನ ಹಣವನ್ನು
ಇತರೆ ವಿಷಯಗಳು:
ಇನ್ಮುಂದೆ ಟೆನ್ಷನ್ ಬೇಡ! ₹250 ರಿಂದ ಸಿಗತ್ತೆ ಗರಿಷ್ಠ1.5 ಲಕ್ಷ
ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ ಪದವೀಧರರಿಗೆ ಉದ್ಯೋಗಾವಕಾಶ!