ರಾಜ್ಯದ ಜನತೆಗೆ ಬ್ರೇಕಿಂಗ್‌ ನ್ಯೂಸ್.!!‌ ಮತ್ತೆ ಏರಿಕೆ ಕಂಡ ನೀರಿನ ದರ

ಹಲೋ ಸ್ನೇಹಿತರೇ, ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದರ ಕಳೆದ 14 ವರ್ಷದಿಂದ ಏರಿಕೆಯಾಗಿಲ್ಲ. ನಗರದ ಪರಿಸ್ಥಿತಿಯಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

Water Price hike

ಈ ಬಗ್ಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ನೀರಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಿರುವ ಬೆಂಗಳೂರು ಜಲಮಂಡಳಿಗೆ ಅಂದಿನ ರಾಜ್ಯ ಸರ್ಕಾರಗಳು ಹಲವು ಕಾರಣ ಹೇಳಿ ಮಂದೂಡಿತ್ತು ಆದರೆ ಈ ಬಾರಿ ದರ ಏರಿಕೆ ಮಾಡುತ್ತೇವೆ ಎಂದರು.

ಬೆಂಗಳೂರು ಜಲ ಮಂಡಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ, ವಿದ್ಯುತ್ ಬಿಲ್ ಕಟ್ಟಲು ಕೂಡ ಹಣವಿಲ್ಲದಂತಾಗಿದೆ.

ಕೃಷಿ ಸುದ್ದಿ.!! ಹಸು ಎಮ್ಮೆ ಸಾಕಿದವರು ಈ ರೀತಿ ಮಾಡಿ; ಕೈ ತುಂಬಾ ಹಣ ಪಡೆಯಿರಿ

ಅಪಾರ ಜನಸಂಖ್ಯೆ, ಕಾರ್ಖಾನೆಗಳು, ಕಚೇರಿಗಳು ಸಾಕಷ್ಟು ಇರುವ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕೆ ಬೇಡವೇ ಎಂದು ಸಾರ್ವಜನಿಕರೇ ಹೇಳಲಿ ಎಂದು ಡಿಕೆಶಿ ಹೇಳಿದರು.

ಈಗಾಗಲೇ ಜಲಮಂಡಳಿ ವಿಪರೀತ ನಷ್ಟದಲ್ಲಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಮನೆ, ಆಫೀಸ್, ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಲು ಕಷ್ಟವಾಗುತ್ತದೆ. ಇದರಿಂದ ಯಾರಿಗೂ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಡಿಕೆ ಹೇಳಿದರು.

ಇತರೆ ವಿಷಯಗಳು:

ರೈತರಿಗಾಗಿ ಬಂತು ಹೊಸ ಸ್ಕೀಮ್.!‌! ಈ ದಾಖಲೆ ಇದ್ದವರಿಗೆ ಸಿಗಲಿದೆ 2 ಲಕ್ಷ ರೂ.

ಅನ್ನದಾತರಿಗೆ ಸಂತಸ ತಂದ ಬ್ಯಾಂಕ್‌ ಸುದ್ದಿ.!! ಕೊನೆಗೂ ಕೇಂದ್ರದಿಂದ ಸಿಕ್ತು ಮನ್ನಣೆ

Leave a Reply

Your email address will not be published. Required fields are marked *