ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) 10 ವರ್ಷಗಳನ್ನು ಪೂರೈಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಒಂದು ದಶಕ ಪೂರೈಸಿದ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕವಾದ ಯಾರಾದರೂ ಈ ಬಹುಮಾನಗಳನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ಈ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಗೆಲ್ಲಬಹುದು.
ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಬಹುಮಾನ ಗೆಲ್ಲಿ:
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ 10 ವರ್ಷಗಳ ದಶಕದ ಸಂಭ್ರಮವಾಗಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಆಚರಿಸಲಾಗುತ್ತಿದೆ, ಜನ್ ಧನ್ 10/10 ಸವಾಲನ್ನು ಸ್ವೀಕರಿಸಿ. 10 ‘ಸುಲಭವಾಗಿ’ ಪ್ರಶ್ನೆಗಳಿಗೆ ಉತ್ತರಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕುರಿತಾದ ಪುಸ್ತಕವನ್ನು ಗೆಲ್ಲಿರಿ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪ್ರಶ್ನೋತ್ತರ ಕಾರ್ಯಕ್ರಮ ಆಗಸ್ಟ್ 28 ಬುಧವಾರದಂದು ದಿನವಿಡೀ NaMo ಅಪ್ಲಿಕೇಶನ್‌ನಲ್ಲಿ ಲೈವ್ ಇರುತ್ತದೆ.
ಸರ್ಕಾರದಿಂದ ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್.!! ಆಸ್ಪತ್ರೆಗಳಲ್ಲಿ ಇನ್ಮುಂದೆ ಕಿಮೋಥೆರಪಿ ಚಿಕಿತ್ಸೆ ಲಭ್ಯ
ಕೇಂದ್ರ ಸರ್ಕಾರವು 28 ಆಗಸ್ಟ್ 2014 ರಂದು ಈ ಯೋಜನೆಯನ್ನು ಪ್ರಾರಂಭಿಸಿತು. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಮೂಲಕವಾಗಿ, ದೇಶದ ಬಡವರು ಹಾಗೂ ವಂಚಿತ ವರ್ಗಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವಲ್ಲಿ ಸರ್ಕಾರವು ಯಶಸ್ವಿಯಾಗಿದೆ. ಇದರೊಂದಿಗೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಯೋಜನೆಯ ಫಲನುಭವಿಯ ಖಾತೆಗೆ ನೇರವಾಗಿ ಬ್ಯಾಂಕ್ ವರ್ಗಾವಣೆ ಅಂದ್ರೆ ಡಿಬಿಟಿ ಮೂಲಕವಾಗಿ ವಿಸ್ತರಿಸಲಾಗುತ್ತಿದೆ.
ಇತರೆ ವಿಷಯಗಳು:
ಪ್ರತಿಯೊಬ್ಬರ ಖಾತೆಗೂ ಸರ್ಕಾರದಿಂದ ಬರಲಿದೆ 46,715 ರೂ.! ಯಾವುದು ಈ ವೈರಲ್ ಸುದ್ದಿ
ಭಾರತದಲ್ಲಿ ಬ್ಯಾನ್ ಆದ ಟೆಲಿಗ್ರಾಂ.!! ನೆಕ್ಸ್ಟ್ ಯಾವ ಆ್ಯಪ್ ಗೊತ್ತಾ??