ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿ, 18,660 ಗಳಿಂದ 25,300 ಗಳ ವರೆಗೆ ವೇತನ.

ಗೆಳೆಯರೇ, (BMTC)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಒಟ್ಟು ಹುದ್ದೆಗಳು 2500 ಖಾಲ್ಲಿ ಇವೇ, ಉದ್ಯೋಗ ಸ್ಥಳ ಕರ್ನಾಟಕ ಬೆಂಗಳೂರು, ಹುದ್ದೆಗಳ ಹೆಸರು ನಿರ್ವಾಹಕ ಹುದ್ದೆಗಳು ( ಕಂಡಕ್ಟರ್).

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ(ಕಲಾ, ವಿಜ್ಞಾನ, ವಾಣಿಜ್ಯ ) ಅಥವಾ ಸಿಬಿಎಸ್ಸಿ 10+2 ಹಾಗೂ ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮನಾದ ಶೈಕ್ಷಣಿಕ ಅರ್ಹತೆಯು ಪಡೆದಿರಬೇಕಾಗುತ್ತದೆ.

ವಯೋಮಾನ ಪ್ರಕ್ರಿಯೆ:

  • ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು. ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.
  • 2a, 2b, 3a, 3b ಅಭ್ಯರ್ಥಿಗಳಿಗೆ 3 ವರ್ಷ
  • ಪ. ಜಾ ಮತ್ತು ಪ. ಪ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ.
  • ಮಾಜಿ ಸೈನಿಕ ಮತ್ತು ಇಲಾಖೆ ಅಭ್ಯರ್ಥಿಗಳು 10 ವರ್ಷ

ಅರ್ಜಿ ಶುಲ್ಕದ ವಿವರ:

  • ಪ. ಜಾ ಮತ್ತು ಪ. ಪ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 500 ರೂಪಾಯಿ.
  • OBC ಮತ್ತು ಸಾಮನ್ಯ ಅಭ್ಯರ್ಥಿಗಳಿಗೆ 750 ರೂಪಾಯಿ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 10-04-2024

ವೇತನ ಶ್ರೇಣಿ:

ಅಭ್ಯರ್ಥಿಗಳಿಗೆ ಮಾಸಿಕವಾಗಿ 18,660 ಗಳಿಂದ 25,300 ಗಳ ವರೆಗೆ ವೇತನವನ್ನು ನೀಡಲಾಗುತ್ತದೆ.

Apply OnlineClick here

Leave a Comment