ಈ ಕಾರ್ಡ್‌ ಇದ್ರೆ ಸಾಕು, ಮದುವೆ & ಗರ್ಭಿಣಿ ಸ್ತ್ರೀ ಖರ್ಚು ವೆಚ್ಚ ಸರ್ಕಾರದ್ದೇ

ಹಲೋ ಸ್ನೇಹಿತರೇ, ಗರ್ಭವತಿ ಆಗಿರುವ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಖರ್ಚುಗಳು ಹೆಚ್ಚಾಗಿರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಮತ್ತು ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಅವರ ಮದುವೆಗೆ ಮತ್ತು ಅವರ ಮಕ್ಕಳ ಮದುವೆಗೆ ಇಲಾಖೆ ಸಹಾಯಧನ ನೀಡಲಿದೆ. ಎಷ್ಟು ಸಹಾಯಧನ ಸಿಗುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

labour card scheme

ಗರ್ಭಿಣಿ ಮಹಿಳೆಯರಿಗೆ ನೀಡುವ ಸಹಾಯಧನದ 

ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಮಹಿಳೆಗೆ ಹೆರಿಗೆ ಸಮಯದಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನವನ್ನು ಪಡೆಯಬೇಕೆಂದರೆ ಇಲಾಖೆಗೆ ಮಹಿಳೆಯರು ಮಗು ಜನಿಸಿದ 6 ತಿಂಗಳ ಒಳಗಾಗಿ ಸೂಕ್ತ ದಾಖಲೆಯನ್ನು ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸೂಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ ನಿಮಗೆ ಹಣವನ್ನು ನೀಡಲಾಗುವುದು.

ಈ ಸಹಾಯಧನ ಪಡೆಯಲು ಇರುವ ನಿಯಮಗಳು

  1. ಕಾರ್ಮಿಕ ಇಲಾಖೆಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಂಡರೆ ಮಾತ್ರ ನಿಮಗೆ ಹೆರಿಗೆ ಸಹಾಯಧನ ಸೌಲಭ್ಯ ಸಿಗುತ್ತದೆ. ನೀವು ಕಾರ್ಮಿಕ ಮಹಿಳೆಯಾಗಿದ್ದು ನೋಂದಣಿಯಾಗದೆ ಇದ್ದರೆ ನಿಮಗೆ ಸಹಾಯಧನ ಸಿಗಲ್ಲಾ.
  2. ಮಗುವಿನ ಜನನದ ಬಗ್ಗೆ ಮಾಹಿತಿ & ದಾಖಲೆಗಳನ್ನು ನೀಡಿದರೆ ಮಾತ್ರ ನಿಮ್ಮ ಅರ್ಜಿ ಸ್ವೀಕರಿಸಲಾಗುತ್ತೆ.
  3. 1ನೇ & 2ನೇ ಮಗುವಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು.
  4. ಮಗು ಜನಿಸಿದ 6 ತಿಂಗಳ ಒಳಗೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರು. 

ವಿದ್ಯಾರ್ಥಿಗಳಿಗೆ ₹75,000 ದಿಂದ ₹1,25,000 ಉಚಿತ ವಿದ್ಯಾರ್ಥಿವೇತನ! ಇಂದೇ ಅಪ್ಲೇ ಮಾಡಿ

ಮದುವೆಯ ಸಹಾಯಾಧನದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಮದುವೆಗೆ ಮತ್ತು ಅವರ ಕುಟುಂಬದ ಸದಸ್ಯರ ಮದುವೆಗೆ ಸಹಾಯಧನವನ್ನು ನೀಡಲಾಗುವುದು. ಕಾರ್ಮಿಕ ಇಲಾಖೆ ನೀಡುವ ಸಹಾಯಧನವು ಬಡವರ್ಗದವರ ಮದುವೆಯ ಭಾರ ಕಡಿಮೆ ಮಾಡಲಾಗುವುದು. ಸಹಾಯಧ

ಮದುವೆಗೆ ಸಹಾಯಧನ ಪಡೆಯಲು ಇರುವ ನಿಯಮಗಳು

  1. ಮದುವೆಯ ಸಹಾಯಧನ ಪಡೆಯಬೇಕೆಂದರೆ ಮೊದಲು ಕಾರ್ಮಿಕ ಕಲ್ಯಾಣ ಇಲಾಖೆ ನೀಡುವ id card ಇರಬೇಕು..
  2. ಸರ್ಕಾರ ಸೂಚಿಸಿರುವ ನಿಯಮದ ಪ್ರಕಾರ ಮದುವೆಯ ಹುಡುಗನ ವಯಸ್ಸು ಕನಿಷ್ಠ 21 ವರ್ಷ & ಹುಡುಗಿಯ ವಯಸ್ಸು 18 ವರ್ಷವಾಗಿರಬೇಕು. ಅಪ್ರಾಪ್ತ ವಯಸ್ಸಿನ ಮದುವೆ ಕಾನೂನು ಬಾಹಿರವಾಗಿದೆ.
  3. ಒಂದು ಕುಟುಂಬದಲ್ಲಿ ಇಬ್ಬರ ಮದುವೆಗೆ ಮಾತ್ರ ಸಹಾಯಧನ ನೀಡಲಾಗುವುದು.
  4. ಮದುವೆಯ ದಿನಾಂಕದ ನಂತರದ 6 ತಿಂಗಳು ಈ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ.
  5. ಅರ್ಜಿ ಸಲ್ಲಿಸುವಾಗ ನಿಖರ ದಾಖಲೆಗಳನ್ನು ನೀಡಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರ ಸಹಾಯ ಧನ & ಮದುವೆಗೆ ನೀಡುವ ಸಹಾಯಧನದ ಕುರಿತು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಮಾಹಿತಿ ಪರಿಶೀಲಿಸಿ.

ಇತರೆ ವಿಷಯಗಳು:

ಈ ಉದ್ಯೋಗಿಗಳ ಅಧಿಕಾರಾವಧಿ 1 ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ

PMKSY ಅಂತಿಮ ದಿನಾಂಕ! 17ನೇ ಕಂತಿನ ದಿನಾಂಕ ಬಿಡುಗಡೆ

Leave a Reply

Your email address will not be published. Required fields are marked *