ಜಿಲ್ಲಾ ಆರೋಗ್ಯ ಕಛೇರಿ ಹುದ್ದೆಗಳ ನೇಮಕಾತಿ 2024, ಪ್ರತಿ ತಿಂಗಳು ರೂ.14000-25000 ಸಂಬಳ ನೀಡಲಾಗುವುದು.

ಗೆಳೆಯರೇ, ಜಿಲ್ಲಾ ಆರೋಗ್ಯ ಕಛೇರಿ ನೇಮಕಾತಿ, ಇಲಾಖೆ ಹೆಸರು ಕೊಪ್ಪಳ ಜಿಲ್ಲಾ ಮಾನಸಿಕ ಆರೋಗ್ಯ ಕಛೇರಿಯಲ್ಲಿ ಒಟ್ಟು 4 ಸಮುದಾಯ ನರ್ಸ್, ಸಮಾಜ ಸೇವಕ ಹುದ್ದೆಗಳ ಖಾಲಿ ಇದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇಲ್ಲಿದೆ ನೋಡಿ ಹುದ್ದೆಗಳ ವಿವರ, ಸಂಬಳದ ವಿವರ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಶೈಕ್ಷಣಿಕ ಅರ್ಹತೆ, ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ

  • ಸಾಮಾಜಿಕ ಕಾರ್ಯಕರ್ತ : 1
  • ಸಮುದಾಯ ನರ್ಸ್ : 1
  • ಸಲಹೆಗಾರ : 2

ಸಂಬಳದ ವಿವರ

ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.14000-25000/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ

ಅಭ್ಯರ್ಥಿಯು 02- ಏಪ್ರಿಲ್ -2024 ರಂತೆ ಕನಿಷ್ಠ 18 ವರ್ಷಗಳು & ಗರಿಷ್ಠ 45 ವರ್ಷಗಳನ್ನು ಹೊಂದಿರಬೇಕು.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14- ಮಾರ್ಚ್ -2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02- ಏಪ್ರಿಲ್-2024

ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಶೈಕ್ಷಣಿಕ ಅರ್ಹತೆ

  • ಸಾಮಾಜಿಕ ಕಾರ್ಯಕರ್ತ : ಸ್ನಾತಕೋತ್ತರ ಪದವಿ
  • ಸಮುದಾಯ ನರ್ಸ್ : B.Sc ನರ್ಸಿಂಗ್
  • ಸಲಹೆಗಾರ : MSW

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

Notification (PDF)Click here
Apply Online Click here

Leave a Comment